ಕನ್ನಡ ನಾಡು ದೊಡ್ಡ ನಾಡು, ನಾವಾಡುವ ನುಡಿಯೇ ಕನ್ನಡ ನುಡಿ ಈ ನಾಡಲಿ ಹುಟ್ಟಿದ ನಾವೇ ಪುಣ್ಯವಂತರು, ಹಾಗಾಗಿ ನಮ್ಮ ನಾಡಿನ ಬಗ್ಗೆ ಹೆಮ್ಮೆ ತಾಳೋಣ ಮತ್ತು ಎಂದೆಂದೂ ಕನ್ನಡಿಗರಾಗಿ ಬಾಳೋಣ.